Download Our App

Follow us

Home » ರಾಜಕೀಯ » ನಾನು ಸರಿದಾರಿಗೆ ತರದೇ ಹೋಗಿದಿದ್ದರೆ, ಶ್ರೀರಾಮುಲು ಕೊಲೆಗಡುಕನಾಗುತ್ತಿದ್ದ / ಜನಾರ್ಧನ ರೆಡ್ಡಿ

ನಾನು ಸರಿದಾರಿಗೆ ತರದೇ ಹೋಗಿದಿದ್ದರೆ, ಶ್ರೀರಾಮುಲು ಕೊಲೆಗಡುಕನಾಗುತ್ತಿದ್ದ / ಜನಾರ್ಧನ ರೆಡ್ಡಿ

ಬಳ್ಳಾರಿ ಗಣಿಧಣಿಗಳ ಕಾದಾಟ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 

ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ವಾಕ್ಸಮರ ಮತ್ತಷ್ಟು ತೀವ್ರತೆ ಪಡೆದಿದೆ. 

ಕೆಟ್ಟ ವಿಚಾರಗಳನ್ನ ಮಾಡುತ್ತಿದ್ದ ಶ್ರೀರಾಮುಲುನನ್ನು ನಾನು ಸರಿದಾರಿಗೆ ತಂದಿದ್ದೆನೆ ಎಂದು ಹೇಳಿರುವ ಜನಾರ್ಧನ ರೆಡ್ಡಿ, ನಾನು ಅವನನ್ನು ಸುಧಾರಿಸದೆ ಹೋಗಿದ್ದರೆ, ಕೊಲೆಗಡುಕ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!