Download Our App

Follow us

Home » ರಾಜಕೀಯ » ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳ. ನವಲಗುಂದ ಕ್ಷೇತ್ರದ ಯುವಕರ ನೆರವಿಗೆ ಬಂದ ಶಂಕರ ಪಾಟೀಲ

ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳ. ನವಲಗುಂದ ಕ್ಷೇತ್ರದ ಯುವಕರ ನೆರವಿಗೆ ಬಂದ ಶಂಕರ ಪಾಟೀಲ

ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕ್ಷೇತ್ರದ ನಿರುದ್ಯೋಗಿ ಯುವಕರ ಬದುಕಿಗೆ ಆಧಾರವಾಗಲಿದ್ದಾರೆ. 

ಶಂಕರ ಪಾಟೀಲ ಮುನೇನಕೊಪ್ಪರು ಎಸ್ ಪಿ ಫೌಂಡೇಶನ್ ವತಿಯಿಂದ ಫೆಬ್ರವರಿ 8 ರಂದು ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದಾರೆ. 

ಉದ್ಯೋಗ ಮೇಳದಲ್ಲಿ SBI, TVS, ಹುಂಡೈ, ಆಕ್ಸಿಸ್ ಬ್ಯಾಂಕ್, ಟಾಟಾ ಕಂಪನಿ ಸೇರಿದಂತೆ 20 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!