Download Our App

Follow us

Home » ಕಾನೂನು » ಧಾರವಾಡ : ಪ್ರತಿಭಟನೆಗೆ ಮಣಿದ ಕೃಷಿ ವಿವಿ. ಸೂಲಿಬೆಲೆ ಕಾರ್ಯಕ್ರಮ ರದ್ದು

ಧಾರವಾಡ : ಪ್ರತಿಭಟನೆಗೆ ಮಣಿದ ಕೃಷಿ ವಿವಿ. ಸೂಲಿಬೆಲೆ ಕಾರ್ಯಕ್ರಮ ರದ್ದು

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ ರದ್ದು ಮಾಡಿರುವದಾಗಿ ಕೃಷಿ ವಿ ವಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿ ಸಂಘದ ಉದ್ಘಾಟನೆಗೆ ಚಕ್ರವರ್ತಿ ಸೂಲಿಬೆಲೆಯವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ದಲಿತ ಸಂಘಟನೆಗಳು ಪ್ರತಿರೋದ ವ್ಯಕ್ತಪಡಿಸಿದ್ದವು.

ಪ್ರತಿಭಟನೆಗೆ ಮಣಿದ ಕೃಷಿ ವಿ ವಿ ಕಾರಣಾಂತರಗಳಿಂದ ಕಾರ್ಯಕ್ರಮವನ್ನು ರದ್ದು ಮಾಡಿರುವದಾಗಿ ಪ್ರಕಟಣೆ ಹೊರಡಿಸಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!