ಐತಿಹಾಸಿಕ ಧಾರವಾಡ ಹೈಕೋರ್ಟ್ ಪೀಠದ ದಿಟ್ಟ ಹೋರಾಟಗಾರ, ಗಡ್ಡಧಾರಿ ಬಿ ಡಿ ಹಿರೇಮಠರು, ಜನಪರ ಹೋರಾಟದ ದೈತ್ಯ ಶಕ್ತಿ.
ಕೈಗೆತ್ತಿಕೊಂಡ ಹೋರಾಟ ಎಷ್ಟೇ ಕಠಿಣ ಇದ್ದರು ಸರಿ, ಆ ಹಕ್ಕನ್ನು, ಪಡೆದೆ ತಿರುವ ಸ್ವಭಾವ ಬಿ ಡಿ ಹಿರೇಮಠರದ್ದು.
ಅಂತಹ ದೈತ್ಯ ಶಕ್ತಿಯಾಗಿರುವ ಬಿ ಡಿ ಹಿರೇಮಠರು ಇದೀಗ ಧಾರವಾಡ ಪ್ರತ್ತೈಕ್ ಪಾಲಿಕೆ ಹೋರಾಟ ಕೈಗೆತ್ತಿಕೊಂಡಿದ್ದಾರೆ.
ಪ್ರತ್ತೇಕ ಪಾಲಿಕೆ ಹೋರಾಟದ ಬೆನ್ನಲ್ಲೇ, ಇವತ್ತು ಅವರು ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡಿರುವ ಸ್ಟೇಟಸ್ ತೀವ್ರ ಕುತೂಹಲ ಮೂಡಿಸಿದೆ.

*ಶತ್ರುಗಳು ಹೆಚ್ಚಾಗುತ್ತಿದ್ದಾರೆ ಎಂದರೆ, ನೀನು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೀಯಾ ಎಂದರ್ಥ*
ಈ ಸ್ಟೇಟಸ್ ನ ಮರ್ಮವೇನು ಅನ್ನೋದನ್ನ ಅವರೇ ಹೇಳಬೇಕು
Author: Karnataka Files
Post Views: 420





