ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಅತೀ ದೊಡ್ಡ ವಂಚನೆ ಪ್ರಕರಣ ನಡೆದಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ರ ತವರು ಕ್ಷೇತ್ರದಲ್ಲಿ ಈ ವಂಚನೆ ನಡೆದಿದ್ದು, ಅಧಿಕಾರಿಗಳು ಶಾಮೀಲಾಗಿದ್ದಾರೆ.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ.
ಕರ್ನಾಟಕ ಫೈಲ್ಸ್ ನಾಳೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಪ್ರಕಟಿಸಲಿದೆ.
ನಿಮ್ಮ ನೆಚ್ಚಿನ ಕರ್ನಾಟಕ ಫೈಲ್ಸ್ ನಿಖರ ಸುದ್ದಿಗಳನ್ನು ಪ್ರಕಟ ಮಾಡುತ್ತಾ, ಓದುಗರ ಮನಸ್ಸು ಗೆದ್ದಿದೆ.
ತನಿಖಾ ಪತ್ರಿಕೋಧ್ಯಮದಲ್ಲಿ ಕರ್ನಾಟಕ ಫೈಲ್ಸ್ ಎಂಬ ನಮ್ಮ ಡಿಜಿಟಲ್ ಮಾಧ್ಯಮ ಈ ಬೃಹತ್ ವಂಚನೆಯನ್ನು ಭೇಧಿಸಿದೆ.
Author: Karnataka Files
Post Views: 699





