ದೇಶ ಇಂದು 80 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ.
ಸ್ವಾತಂತ್ರೋತ್ಸವದ ನೆನಪಿಗಾಗಿ ಹುಬ್ಬಳ್ಳಿಯಲ್ಲಿಂದು ಕಾಂಗ್ರೇಸ್ ಮುಖಂಡ ಸಿರಾಜ್ ಅಹ್ಮದ ಕುಡಚಿವಾಲೆ ಖವ್ವಾಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇಂದು ರಾತ್ರಿ 10 ಘಂಟೆಗೆ ಹಳೇ ಹುಬ್ಬಳ್ಳಿಯ ಫತೇಷಾ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.
ದೇಶದ ಹೆಸರಾಂತ ಗಾಯಕರು ಹಾಗೂ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Author: Karnataka Files
Post Views: 52





