ಶ್ರಾವಣ ಸೋಮವಾರದ ಪ್ರಾರ್ಥನೆಯ ಸಮಯದಲ್ಲಿ ಬಿಹಾರದ ಲಖಿಸರಾಯ್‌ನಲ್ಲಿರುವ ಇಂದ್ರದಮ್ನೇಶ್ವರ ಮಹಾದೇವ ಮಂದಿರ (ಅಶೋಕ್ ಧಾಮ್) ನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ.
ವಿದ್ಯುತ್ ತಂತಿ ಬಿದ್ದು ಹಾನಿಗೊಳಗಾದ ವದಂತಿಯಿಂದಾಗಿ 9 ಮಹಿಳಾ ಭಕ್ತರು ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.
Author: Karnataka Files
Post Views: 342





