ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರರನ್ನು ವರ್ಗಾವಣೆ ಮಾಡಲಾಗಿದೆ.
ಅವರ ಸ್ಥಾನಕ್ಕೆ ಬೆಳಗಾವಿಯಲ್ಲಿ ಪೊಲೀಸ್ ಕಮಿಷನರ್ ಆಗಿದ್ದ ಬೊರಸೆ ಭೂಷನ್ ಗುಲಾಬರಾವ್ ರನ್ನು ವರ್ಗ ಮಾಡಲಾಗಿದೆ.
2009 ರ ಬ್ಯಾಚನ್ ಐ ಪಿ ಎಸ್ ಅಧಿಕಾರಿಯಾಗಿರುವ ಅವರು ಕುಂದಾನಗರಿಯಲ್ಲಿ ಉತ್ತಮ ಹೆಸರು ಮಾಡಿದ್ದಾರೆ.
Author: Karnataka Files
Post Views: 1,375





