Download Our App

Follow us

Home » ರಾಜಕೀಯ » ವಾಯುವ್ಯ ಸಾರಿಗೆ ಸಂಸ್ಥೆ ನಿರ್ದೇಶಕ ಉಸ್ಮಾನ್ ಬಬರ್ಚಿಗೆ ನದಾಫ ಸಂಘದಿಂದ ಸನ್ಮಾನ

ವಾಯುವ್ಯ ಸಾರಿಗೆ ಸಂಸ್ಥೆ ನಿರ್ದೇಶಕ ಉಸ್ಮಾನ್ ಬಬರ್ಚಿಗೆ ನದಾಫ ಸಂಘದಿಂದ ಸನ್ಮಾನ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡಿರುವ ಉಸ್ಮಾನ್ ಬಬರ್ಚಿ ಅವರನ್ನು ನದಾಫ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಎ.ಎಂ. ನದಾಫ, ಖಲಂದರ ಜಿಗಳೂರ, ನಬಿ ನದಾಫ, ಹಿರಿಯ ವಕೀಲರಾದ ಎಚ್.ಎಂ. ನದಾಫ, ಮಲಂಗ ಭಾವಿಕಟ್ಟಿ, ಅಬ್ದುಲ್ ನದಾಫ, ಬಾಬು ಕೊಪ್ಪಳ ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದು, ಉಸ್ಮಾನ್ ಬಬರ್ಚಿ ಅವರಿಗೆ ಶುಭ ಹಾರೈಸಿದರು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಾಯುವ್ಯ ಸಾರಿಗೆ ಸಂಸ್ಥೆ ನಿರ್ದೇಶಕ ಉಸ್ಮಾನ್ ಬಬರ್ಚಿಗೆ ನದಾಫ ಸಂಘದಿಂದ ಸನ್ಮಾನ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡಿರುವ ಉಸ್ಮಾನ್ ಬಬರ್ಚಿ ಅವರನ್ನು ನದಾಫ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಎ.ಎಂ.

Live Cricket

error: Content is protected !!