ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ನಾಗೇಶ ಕಾಡದೇವರ ಹಾಗೂ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ವರ್ಗಾವಣೆಗೊಂಡಿದ್ದಾರೆ.
ಧಾರವಾಡ ಶಹರ ಠಾಣೆಗೆ ರಮೇಶ ಹೂಗಾರ ಹಾಗೂ ವಿದ್ಯಾಗಿರಿ ಠಾಣೆಗೆ ರಫೀಕ್ ತಹಸೀಲ್ದಾರರನ್ನು ವರ್ಗ ಮಾಡಲಾಗಿದೆ.
ಗಣೇಶ ಹಬ್ಬ ಹಾಗೂ ಈದ ಮಿಲಾದ್ ಹಬ್ಬದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಸೌಹಾರ್ದತೆಯ ಬೇಸುಗೆ ಹಾಕಿ ಜನರ ಮನಸ್ಸನ್ನು ಗೆದ್ದಿದ್ದರು.
ನಾಗೇಶ ಕಾಡದೇವರ ಅವರನ್ನು ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ಹಾಗೂ ಸಂಗಮೇಶ ಅವರನ್ನು ಲೋಕಾಯುಕ್ತಕ್ಕೆ ವರ್ಗ ಮಾಡಲಾಗಿದೆ.
Author: Karnataka Files
Post Views: 3





