ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ದಲಿತರಿಗೆ ಕರ್ನಾಟಕ ಸರ್ಕಾರ ಎಸ್‌ಸಿ ಪ್ರಮಾಣಪತ್ರಗಳನ್ನು ನೀಡಲಿದೆ ಎಂದು ಹೇಳಲಾಗಿದೆ.
ಬೌದ್ಧರು ಈಗಾಗಲೇ ಒಬಿಸಿ 2ಎ (15% ಕೋಟಾ) ಅಡಿಯಲ್ಲಿ ಬಂದಿದ್ದರೂ, 101 ಪರಿಶಿಷ್ಟ ಜಾತಿಗಳಿಂದ ಮತಾಂತರಗೊಂಡವರಿಗೆ ಪ್ರಯೋಜನಗಳನ್ನು ವಿಸ್ತರಿಸುವ ಆದೇಶ ಇದಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಈಗಾಗಲೇ ಬೌದ್ದ ಧರ್ಮಕ್ಕೆ ಮತಾಂತರಗೊಳ್ಳುವ ದಲಿತರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿದೆ.
Author: Karnataka Files
Post Views: 2





