Download Our App

Follow us

Home » ಶಿಕ್ಷಣ » ಶಾಹಿನ್ ಶಿಕ್ಷಣ ಸಂಸ್ಥೆಯ ಡಾ. ಅಬ್ದುಲ್ ಕದೀರ್ ಅವರಿಗೆ ಅತ್ಯುನ್ನತ ಗೌರವವಾದ “ಸರ್ ಸಯ್ಯದ್ ನ್ಯಾಷನಲ್ ಅವಾರ್ಡ್”

ಶಾಹಿನ್ ಶಿಕ್ಷಣ ಸಂಸ್ಥೆಯ ಡಾ. ಅಬ್ದುಲ್ ಕದೀರ್ ಅವರಿಗೆ ಅತ್ಯುನ್ನತ ಗೌರವವಾದ “ಸರ್ ಸಯ್ಯದ್ ನ್ಯಾಷನಲ್ ಅವಾರ್ಡ್”

ಕೇವಲ ಹದಿನೇಳು ವಿದ್ಯಾರ್ಥಿಗಳಿಂದ ಶಾಹೀನ್ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸಿ, ಇಂದು 40,000 ವಿದ್ಯಾರ್ಥಿಗಳು ಮತ್ತು 105 ಶಾಖೆಗಳನ್ನೊಳಗೊಂಡ ಮಹಾ ಸಂಸ್ಥೆಯನ್ನಾಗಿ ರೂಪಿಸಿರುವ ಡಾ, ಅಬ್ದುಲ್ ಕದೀರ್ ಅವರಿಗೆ ಅಲಿಘಡ್ ಮುಸ್ಲಿಂ ಯುನಿವರ್ಸಿಟಿ “ಸರ್ ಸಯ್ಯದ್ ನ್ಯಾಷನಲ್ ಅವಾರ್ಡ್” ಘೋಷಣೆ ಮಾಡಿದೆ. 

ಶಾಹಿನ್ ಶಿಕ್ಷಣ ಸಂಸ್ಥೆಯನ್ನು ಭಾರತದೆಲ್ಲೆಡೆ ಮತ್ತು ವಿದೇಶದಲ್ಲಿಯೂ ಸ್ಥಾಪನೆ ಮಾಡಿದ ಖ್ಯಾತಿ ಕದೀರ್ ಅವರಿಗೆ ಸಲ್ಲುತ್ತದೆ. 

ಅವರ ಅಸಾಧಾರಣ ಶೈಕ್ಷಣಿಕ ಸೇವೆಗಳ ಗೌರವಾರ್ಥವಾಗಿ ಅಲೀಗಢ್ ಮುಸ್ಲಿಂ ವಿಶ್ವವಿದ್ಯಾಲಯ (AMU) ಸಂಸ್ಥೆಯು ಡಾ. ಅಬ್ದುಲ್ ಕದೀರ್ ಅವರಿಗೆ ತನ್ನ ಅತ್ಯುನ್ನತ ಗೌರವವಾದ “ಸರ್ ಸಯ್ಯದ್ ನ್ಯಾಷನಲ್ ಅವಾರ್ಡ್” (Highest Award of AMU) ನೀಡಲು ತೀರ್ಮಾನಿಸಿದೆ. 

ಈ ಪ್ರಶಸ್ತಿ ಅಕ್ಟೋಬರ್ 17, 2025 ರಂದು ಪ್ರದಾನ ಮಾಡಲಾಗುತ್ತದೆ.

ಹುಬ್ಬಳ್ಳಿಯ “ಸನಾ ಶಾಹೀನ್ ಶಿಕ್ಷಣ ಸಂಸ್ಥೆ, ಅವರ ಈ ಮಹತ್ತರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!