Download Our App

Follow us

Home » ಕಾನೂನು » ಗದಗ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ. ಕೋರ್ಟ್ ನಲ್ಲಿ ತಪಾಸಣೆ

ಗದಗ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ. ಕೋರ್ಟ್ ನಲ್ಲಿ ತಪಾಸಣೆ

ಧಾರವಾಡ ಹೈಕೋರ್ಟ್ ಬಳಿಕ ಇದೀಗ ಗದಗ ಜಿಲ್ಲಾ ನ್ಯಾಯಾಲಾಯಕ್ಕೂ ಬಾಂಬ್ ಬೆದರಿಕೆ ಹಾಕಲಾಗಿದೆ.

1-30 ರ ಸುಮಾರಿಗೆ ಬಾಂಬ್ ಸ್ಫೋಟಿಸಲಿದೆ ಎಂದು ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿದ್ದ ನ್ಯಾಯಾಧೀಶರು, ಹಾಗೂ ಸಿಬ್ಬಂದಿ ಮತ್ತು ವಕೀಲರನ್ನು ಹೊರಗೆ ಕಳಿಸಲಾಗಿದೆ.

ಪೊಲೀಸರು ನ್ಯಾಯಾಲಯ ಸುತ್ತುವರೆದಿದ್ದು, ತಪಾಸಣೆ  ನಡೆಸುತ್ತಿದ್ದಾರೆ.

ಇ ಮೇಲ್ ಮಾಡಿರುವ ಆಗಂತುಕರನ್ನು ಪೊಲೀಸರು ಹೆಡೆಮುರಿಗೆ ಕಟ್ಟಬೇಕಿದ್ದು, ತಕ್ಕ ಶಾಸ್ತಿ ಮಾಡಬೇಕಿದೆ.

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!