ಹೀಗೊಂದು ಎಚ್ಚರಿಕೆಯನ್ನು ಬೆಳಗಾವಿಯ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ನೀಡಿದ್ದಾರೆ.
ಅಶ್ಲೀಲ ಜಾನಪದ ಹಾಡುಗಳು ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದ್ದು, ಹೆಣ್ಣು ಕುಲದ ಗೌರವ ಕಡಿಮೆ ಮಾಡಲಾಗುತ್ತಿದೆ.
ಅಶ್ಲೀಲ ಜಾನಪದ ರಚನೆ ಮಾಡುವವರ ಮೇಲೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಅಶ್ಲೀಲ ಹಾಡುಗಳನ್ನು ಹಾಡುವವರ ಮೇಲೆ ಐಟಿ ಕಾಯ್ದೆ 2000, ಬಿ ಎನ್ ಎಸ್ ಕಾಯ್ದೆ 296 ರನ್ವಯ ಕೇಸು ಧಾಖಲು ಮಾಡುವಂತೆ ಎಲ್ಲ ಪೊಲೀಸ್ ಅಧಿಕ್ಷಕರಿಗೆ ಸೂಚನೆ ನೀಡಲಾಗಿದೆ.
Author: Karnataka Files
Post Views: 402





