Download Our App

Follow us

Home » ಕಾನೂನು » ಗ್ಯಾಸ್ ಸಿಲೆಂಡರ್ ತುಂಬಿದ ಲಾರಿಯಿಂದ ಅನೀಲ್ ಸೋರಿಕೆ ಧಾರವಾಡ ಬೆಳಗಾವಿ ಹೆದ್ದಾರಿ ಬಂದ್

ಗ್ಯಾಸ್ ಸಿಲೆಂಡರ್ ತುಂಬಿದ ಲಾರಿಯಿಂದ ಅನೀಲ್ ಸೋರಿಕೆ ಧಾರವಾಡ ಬೆಳಗಾವಿ ಹೆದ್ದಾರಿ ಬಂದ್

ಧಾರವಾಡದ ಬಳಿ ಬೇಲೂರಿನಿಂದ ಗ್ಯಾಸ್ ತುಂಬಿಕೊಂಡು ಹೊರಟಿದ್ದ ಲಾರಿಯೊಂಡು ಬ್ರಿಡ್ಜ್ ಒಳಗೆ ಸಿಕ್ಕಿಹಾಕಿಕೊಂಡ ಪರಿಣಾಮ ಅನೀಲ್ ಸೋರಿಕೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಧಾರವಾಡ ಬೆಳಗಾವಿ ಹೆದ್ದಾರಿ ಬಂದ್ ಮಾಡಿದ್ದಾರೆ. ಸ್ಥಳಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಹತ್ತಕ್ಕೂ ಹೆಚ್ಚು ವಾಹನಗಳು ಬಂದಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ಕಳ್ಳರಿಗೂ ದೇವರ ಬಗ್ಗೆ ಭಯ ಭಕ್ತಿ ಇರತ್ತೆ ಅನ್ನೋದು ಇವತ್ತೇ ಗೊತ್ತಾಗಿದ್ದು. ಧಾರವಾಡದ ಹೊಸಯಲ್ಲಾಪುರದ ಸುಣ್ಣದ ಭಟ್ಟಿ ಹತ್ತಿರ ಇರುವ ದೇಗುಲವನ್ನು ಕಿರಾತಕರು ಕಳ್ಳತನ ಮಾಡಿದ್ದಾರೆ.  ಮುಖ್ಯ

Live Cricket

error: Content is protected !!