ಧಾರವಾಡದ ರಿಗಲ್ ಸರ್ಕಲ್ ಹತ್ತಿರದ ಕಾಂಗ್ರೆಸ್ ಕಚೇರಿಯಲ್ಲಿ 77 ನೇ ಗಣರಾಜ್ಯೋತ್ಸವದ ನಿಮಿತ್ತ ದ್ವಜಾರೋಹಣ ನೆರವೇರಿಸಲಾಯಿತು.
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಾಣಿ ಚನ್ನಮ್ಮ ಮತ್ತು ನವನಗರ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ ಗೌರಿ ರವರು ಧ್ವಜಾರೋಹಣ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಹನುಮಂತ ಕೊರವರ, ಈಶ್ವರ ಶಿವಳ್ಳಿ ಪಾಲಿಕೆಯ ಸದಸ್ಯರುಗಳಾದ ಶಂಭುಗೌಡ ಸಾಲಮನಿ, ಕವಿತಾ ಕಬ್ಬೆರ್, ದೀಪಾ ನೀರಲಕಟ್ಟಿ ಮುಖಂಡರುಗಳಾದ ಜಯಂತ್ ಸಾಗರ,ಲಕ್ಷ್ಮಣ ಬಕಾಯಿ, ದೇವಾನಂದ ರತ್ನಾಕರ.
ಆನಂದ್ ಸಿಂಗನಾಥ್, ಎಸ್ ಎಂ ರೋಣ, ಹಬೀಬುಲ್ಲ ಜಮಖಂಡಿ ಮನೋಜ್ ಕರ್ಜಗಿ, ಜೇಮ್ಸ್ ಯಾಮ, ಸಲ್ಮಾನ್ ಬಿಲೀಫ್, ರೋಹಿತ್ ಕಲಾಲ್, ಜ್ಯೋತಿ ಕಚರೆ, ಸಲ್ಮಾನ್ ನದಾಫ್, ಶಂಕರ್ ಮುಗಳಿ ಅಶೋಕ್ ಬಂಡಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Author: Karnataka Files
Post Views: 198





