Download Our App

Follow us

Home » ಹಬ್ಬಗಳು » ನವಲಗುಂದ : ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ನೀರಿನ ಬಾಟಲಿ ವಿತರಿಸುತ್ತಿರುವ ವಿನೋದ ಅಸೂಟಿ

ನವಲಗುಂದ : ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ನೀರಿನ ಬಾಟಲಿ ವಿತರಿಸುತ್ತಿರುವ ವಿನೋದ ಅಸೂಟಿ

ಭಕ್ತರ ಹರಕೆ ಈಡೇರಿಸುವ ಪ್ರಖ್ಯಾತ ನವಲಗುಂದದ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ವಿನೋದ ಅಸೂಟಿಯವರು ನೀರಿನ ವ್ಯವಸ್ಥೆ ಮಾಡಿದ್ದಾರೆ. 

ನಿನ್ನೆಯಿಂದ ಲಕ್ಷಾಂತರ ಜನ ದರ್ಶನಕ್ಕೆ ಬರುತ್ತಿದ್ದು, ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಅವರಿಗೆ ನೀರಿನ ಬಾಟಲಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಅಭಿಮಾನಿಗಳ ಬಳಗ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ನವಲಗುಂದ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ಚಾಲನೆ ನೀಡಿದರು.

ಅಧಿಕಾರ ಇಲ್ಲದಿದ್ದರು ಜನಸೇವೆಯಲ್ಲಿ ತೊಡಗಿರುವ ವಿನೋದ ಅಸೂಟಿ ಪ್ರತಿ ವರ್ಷ ಈ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಗೆ ಮರ್ಯಾದೆ ತಂದು ಕೊಟ್ಟ ಅಬ್ದುಲ್ ಕಾಕರ

ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಕಾಕರ, ಇಲಾಖೆಯ ಮಾನ ಹೆಚ್ಚಿಸುತ್ತ ಬಂದಿದ್ದಾರೆ. ಸಧ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ

Live Cricket

error: Content is protected !!