ಶೈಕ್ಷಣಿಕ ನಗರಿ, ಧಾರವಾಡದ ಸಪ್ತಪುರದ ಪ್ರಿಸ್ಮ್ ಕಾಲೇಜು ಎದುರಿನ, ನಡು ರಸ್ತೆಯಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.
ಧಾರವಾಡದ ಪ್ರಿಸಂ ಕಾಲೇಜಿನ ವಿದ್ಯಾರ್ಥಿಗಳಿಂದ ಗಲಾಟೆ ನಡೆದಿದೆ ಎನ್ನಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆಯೇ ಗಲಾಟೆ ನಡೆದಿದ್ದು, ಹೊಡೆದಾಡಿಕೊಂಡಿದ್ದಾರೆ.
ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ವಿಡಿಯೋ ಸಖತ್ ವೈರಲ್ ಆಗಿದೆ.
ಪರಊರಿನಿಂದ ಕಲಿಯಲು ಬಂದ ವಿದ್ಯಾರ್ಥಿಗಳು ಹೀಗೆ ಹೊಡೆದಾಡಿಕೊಂಡಿದ್ದು, ನಂತರ ಅಲ್ಲಿದ್ದವರು, ಮದ್ಯ ಪ್ರವೇಶಿಸಿ, ಅವರನ್ನು ಅಲ್ಲಿಂದ ಓಡಿಸಿದ್ದಾರೆ.
Author: Karnataka Files
Post Views: 710





