Download Our App

Follow us

Home » ಕರ್ನಾಟಕ » Zee ಕನ್ನಡ ಸರಿಗಮಪಕ್ಕೆ ಕೋಳಿವಾಡದ ಕಾವೇರಿ ಆಯ್ಕೆ

Zee ಕನ್ನಡ ಸರಿಗಮಪಕ್ಕೆ ಕೋಳಿವಾಡದ ಕಾವೇರಿ ಆಯ್ಕೆ

Zee ವಾಹಿನಿ ನಡೆಸುತ್ತಿರುವ ಕನ್ನಡದ ಖ್ಯಾತ ಸರಿಗಮಪ ಸ್ಪರ್ಧೆಗೆ ಹುಬ್ಬಳ್ಳಿ ಬಳಿ ಇರುವ ಕೋಳಿವಾಡದ ಹುಡುಗಿ ಕಾವೇರಿ ಆಯ್ಕೆಯಾಗಿದ್ದಾಳೆ.

ಕಲಕೇರಿಯಲ್ಲಿರುವ ಸಂಗೀತ ವಿದ್ಯಾಲಯದ ವಿದ್ಯಾರ್ಥಿಯಾಗಿರುವ ಕಾವೇರಿ, ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.

ಬಾಲ್ಯದಿಂದಲೂ ಸಂಗೀತದ ಆಸಕ್ತಿ ಬೆಳೆಸಿಕೊಂಡಿರುವ ಕಾವೇರಿಗೆ ಆಕೆಯ ಪಾಲಕರು ಪ್ರೋತ್ಸಾಹ ನೀಡಿದ್ದರ ಪರಿಣಾಮ, ಕಾವೇರಿ ಇದೀಗ ಸರಿಗಮಪದಲ್ಲಿ ಸ್ಥಾನ ಪಡೆದಿದ್ದಾಳೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!