Download Our App

Follow us

Home » ಕಾನೂನು » ಧಾರವಾಡ : ಪಾರ್ಕಿಂಗ್ ನಿಷೇಧಿಸಿದ್ದಕ್ಕೆ ಕೋಪ : ಸಂಚಾರಿ ಠಾಣೆ ಇನ್ಸಪೆಕ್ಟರ್ ಮೇಲೆ ಆರೋಪ

ಧಾರವಾಡ : ಪಾರ್ಕಿಂಗ್ ನಿಷೇಧಿಸಿದ್ದಕ್ಕೆ ಕೋಪ : ಸಂಚಾರಿ ಠಾಣೆ ಇನ್ಸಪೆಕ್ಟರ್ ಮೇಲೆ ಆರೋಪ

ಧಾರವಾಡದ ಹೋಟೆಲ್ ಒಂದರ ಮುಂದೆ ಹಾಕಲಾಗಿದ್ದ ಹೀಗೊಂದು ಬೋರ್ಡ್ ಇದೀಗ ಮೊಬೈಲ್ ನಿಂದ ಮೊಬೈಲ್ ಗೆ ರವಾನೆಯಾಗುತ್ತಿದೆ.

 

ನಿಜಕ್ಕೂ ಹೋಟೆಲ್ ಹೊಯ್ಸಳ ದವರು ಇದನ್ನು ಹಾಕಿದ್ರಾ? ಹಾಗೊಮ್ಮೆ ಹಾಕಿದ್ರೆ, ಹೋಟೆಲ್ ಮಾಲೀಕರಾಗಲಿ ಅಥವಾ ಇನ್ಸಪೆಕ್ಟರ್ ಅವರಾಗಲಿ ತನಿಖೆ ಎದುರಿಸಲೇಬೇಕು.

ಬೆಳಿಗ್ಗೆಯಿಂದ ಕರ್ತವ್ಯ ಆರಂಭಿಸಿ ಸುಗಮ ಸಂಚಾರ ವ್ಯವಸ್ಥೆ ಮಾಡುವ, ಸಂಚಾರಿ ಪೋಲೀಸರ ನೈತಿಕತೆ ಕುಗ್ಗಿಸುವ ಕೆಲಸ ಆಗಬಾರದು

ಹೋಟೆಲ್ ಮುಂದೆ ಪಾರ್ಕಿಂಗ್ ನಿಷೇಧ ಮಾಡಿದ್ದಕ್ಕೆ ಕೋಪಗೊಂಡು, ಹೋಟೆಲ್ ಸಿಬ್ಬಂದಿತರಹ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿಯವರ ಮೇಲೆ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.

ಇದು ಸತ್ಯವೋ ಅಥವಾ ಸುಳ್ಳಿನಿಂದ ಕುಡಿದೆಯೋ ಒಟ್ನಲ್ಲಿ ತನಿಖೆಯಾಗಬೇಕು.

ತರಹ ಬೋರ್ಡ್ ನೇತು ಹಾಕಿದ್ದರಿಂದ ಸಂಚಾರಿ ಪೋಲೀಸ ಅಧಿಕಾರಿಗಳ ಮೇಲೆ ಜನ ಸಂಶಯ ಮಾಡಿಕೊಂಡು ಮರ್ಯಾದೆ ಹರಾಜಾಗುವ ಹಂತಕ್ಕೆ ಬಂದಿದೆ

ಈಗಬೋರ್ಡ್ ಅಲ್ಲಿಂದ ತೆರವುಗೊಳಿಸಿದ್ದಾರೆ ಎನ್ನಲಾಗಿದ್ದು, ಸಾರ್ವಜನಿಕರು ದೂರು ನೀಡಿದ್ದರಿಂದ ಹೋಟೆಲ್ ಹೊಯ್ಸಳ ಎದುರು ಪಾರ್ಕಿಂಗ ನಿಷೇಧ ಮಾಡಲಾಗಿದೆಯಂತೆ.

ಪಾರ್ಕಿಂಗ್ ನಿಷೇಧ ಮಾಡಿದ್ದಕ್ಕೆ ಹೀಗೆ ಆರೋಪ ಮಾಡುವದಾದರೆ, ಮುಂದೆ ನಡೆಯುವ ಅನಾಹುತಗಳಿಗೆ ಯಾರು ಹೊಣೆ?

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!