ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ತವರು ಕ್ಷೇತ್ರ ಕಲಘಟಗಿ ತಾಲೂಕಿನಲ್ಲಿ ಕರಡಿಗಳ ಹಾವಳಿ ಜೋರಾಗಿದೆ.
ಕರಡಿ ದಾಳಿಗೆ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ರೈತ 52 ವರ್ಷದ ಶಂಕರಪ್ಪ ಪರಸಪ್ಪ ಲಮಾಣಿ ಎಂಬಾತ ಸಾವನ್ನಪ್ಪಿದ್ದಾನೆ.
ಕರಡಿ ಆತನನ್ನು ಎಲ್ಲೆಂದರಲ್ಲಿ ಕಚ್ಚಿದ್ದು, ಆತನ ಒಂದು ಕಣ್ಣು ಕಿತ್ತಿದೆ.
Author: Karnataka Files
Post Views: 641





