ನವಲಗುಂದದ ಆಸಾರ ಷರೀಫ್ ನ ಸಜ್ಜಾದ ನಶಿನ್ ಆಗಿದ್ದ ರಿಯಾಜ್ ಪೀರಜಾದೆ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ಅವರು, ನವಲಗುಂದದಲ್ಲಿ ಭಾವೈಕ್ಯತೆ ಮೂಡಿಸುವಲ್ಲಿ ಮುಂದಾಳತ್ವ ವಹಿಸಿದ್ದರು.
ಪ್ರತಿವರ್ಷ ಈದ್ ಮಿಲಾದ ಹಬ್ಬಕ್ಕೆ ಎಲ್ಲ ಧರ್ಮದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಎಲ್ಲರನ್ನು ಗೌರವಿಸುತ್ತಿದ್ದರು.
ಅವರ ಅಂತಿಮ ಸಂಸ್ಕಾರ ಇಂದು ಸಂಜೆ 5 ಘಂಟೆಗೆ ನವಲಗುಂದದ ಆಸಾರ ಷರೀಫ್ ಆವರಣದಲ್ಲಿ ನಡೆಯಲಿದೆ.
Author: Karnataka Files
Views: 494





