ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡಿರುವ ಉಸ್ಮಾನ್ ಬಬರ್ಚಿ ಅವರನ್ನು ನದಾಫ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಎ.ಎಂ. ನದಾಫ, ಖಲಂದರ ಜಿಗಳೂರ, ನಬಿ ನದಾಫ, ಹಿರಿಯ ವಕೀಲರಾದ ಎಚ್.ಎಂ. ನದಾಫ, ಮಲಂಗ ಭಾವಿಕಟ್ಟಿ, ಅಬ್ದುಲ್ ನದಾಫ, ಬಾಬು ಕೊಪ್ಪಳ ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದು, ಉಸ್ಮಾನ್ ಬಬರ್ಚಿ ಅವರಿಗೆ ಶುಭ ಹಾರೈಸಿದರು.
Author: Karnataka Files
Views: 55




