Download Our App

Follow us

Home » ರಾಜಕೀಯ » ಫ್ರಿ ಕೊಟ್ಟಿದ್ದೇವೆಯಂತ ಮನಬಂದಂತೆ ನಡೆದುಕೊಳ್ಳಬಾರದು. ಶಕ್ತಿ ಯೋಜನೆ ಬಗ್ಗೆ ಪ್ರಲ್ಲಾದ ಜೋಶಿ ಕಿವಿ ಮಾತು.

ಫ್ರಿ ಕೊಟ್ಟಿದ್ದೇವೆಯಂತ ಮನಬಂದಂತೆ ನಡೆದುಕೊಳ್ಳಬಾರದು. ಶಕ್ತಿ ಯೋಜನೆ ಬಗ್ಗೆ ಪ್ರಲ್ಲಾದ ಜೋಶಿ ಕಿವಿ ಮಾತು.

ಶಕ್ತಿ ಯೋಜನೆಯಿಂದ ಖಾಸಗಿ ವಾಹನ ಮಾಲೀಕರಿಗೆ ತೊಂದರೆಯಾಗಿದೆ. ಸರ್ಕಾರ ಅವರ ಅಹವಾಲು ಸ್ವೀಕರಿಸಿ ಪರಿಹಾರ ಕಂಡು ಹಿಡಿಯಬೇಕೆಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಫ್ರಿ ಕೊಟ್ಟಿದ್ದೇವೆಂದು ಮನಬಂದಂತೆ ನಡೆದುಕೊಳ್ಳಬಾರದು ಎಂದು ಹೇಳುವ ಮೂಲಕ ಶಕ್ತಿ ಯೋಜನೆಗೆ ಅಪಸ್ವರ ಹೊರಹಾಕಿದರು. ಕೆ ಎಸ್ ಆರ್ ಟಿ ಸಿ ನಷ್ಟದಲ್ಲಿದೆ. ಸರ್ಕಾರ ಕೆ ಎಸ್ ಆರ್ ಟಿ ಸಿ ಗೆ ಹಣ ಕೊಡುತ್ತಿಲ್ಲ ಎಂದು ಆರೋಪಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಫೈರೋಜ್ ಕೊಲೆ ಕೇಸ್ : ಗೃಹಮಂತ್ರಿಗೆ ಭೇಟಿಯಾದ ಯುವ ಕಾಂಗ್ರೇಸ್ ಮುಖಂಡರು

ಧಾರವಾಡದಲ್ಲಿ ಇತ್ತೀಚಿಗೆ ನಡೆದ ಫೈರೋಜ್ ಪಠಾಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪರ್ವೆಜ

Live Cricket

error: Content is protected !!