Download Our App

Follow us

Home » ರಾಜಕೀಯ » ಸಿದ್ದರಾಮಯ್ಯ ಹೆಣ ಬಿಜೆಪಿ ಕಚೇರಿಗೆ ಬರುವದು ಬೇಡ. ಈಶ್ವರಪ್ಪ

ಸಿದ್ದರಾಮಯ್ಯ ಹೆಣ ಬಿಜೆಪಿ ಕಚೇರಿಗೆ ಬರುವದು ಬೇಡ. ಈಶ್ವರಪ್ಪ

 

 

ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಮಾತಿಗೆ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಇಷ್ಟು ಬೇಗ ಸಾಯುವದು ಬೇಡ, ಅವರು ಬಹಳಷ್ಟು ವರ್ಷ ಬದುಕಬೇಕು ಹಿಂದುಳಿದವರ ಪರ ಹೋರಾಟ ಮಾಡಲಿ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ನಿಮ್ಮ ಹೆಣ ಬಿಜೆಪಿಗೆ ಬರುವದು ಬೇಡ ಅಂದಿರುವ ಈಶ್ವರಪ್ಪನವರು, ಬಿಜೆಪಿ ಕೃಪಾಕಟಾಕ್ಷದಿಂದ ಮೊದಲ ಸಲ ಸರ್ಕಾರಿ ಕಾರು ಹತ್ತಿದ್ದನ್ನು ಸಿದ್ದರಾಮಯ್ಯ ಮರೆಯಬಾರದು ಎಂದು ಟಾಂಗ ಕೊಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಐತಿಹಾಸಿಕ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರನ್ನು ಅಭಿನಂದಿಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ ಅಂಜುಮನ್ ಇಸ್ಮಾಯಿಲ್ ತಮಟಗಾರ ಅವರು 17 ನೇ ಐತಿಹಾಸಿಕ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂಧಿಸಿದರು. ಬಜೆಟ್ ನಲ್ಲಿ  ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಕೊಟ್ಟಿರುವ

Live Cricket

error: Content is protected !!