Download Our App

Follow us

Home » ಕಾನೂನು » ದೇವಸ್ಥಾನಗಳ ನೂರು ಮೀಟರ ಅಂತರದಲ್ಲಿ ಗುಟ್ಕಾ, ಸಿಗರೇಟ್ ಮಾರಾಟಕ್ಕೆ ನಿರ್ಭಂಧ ಹೇರಿದ ಸರ್ಕಾರ.

ದೇವಸ್ಥಾನಗಳ ನೂರು ಮೀಟರ ಅಂತರದಲ್ಲಿ ಗುಟ್ಕಾ, ಸಿಗರೇಟ್ ಮಾರಾಟಕ್ಕೆ ನಿರ್ಭಂಧ ಹೇರಿದ ಸರ್ಕಾರ.

“ಸರ್ಕಾರದ ಕೆಲಸ ದೇವರ ಕೆಲಸ” ಅಂದಂತೆ ರಾಜ್ಯ ಸರ್ಕಾರ ಇದೀಗ ದೇವರ ಕೆಲಸದಲ್ಲಿ ತೊಡಗಿದೆ. ದೇವಸ್ಥಾನಗಳ ಅಂಗಳದಲ್ಲಿ ಪ್ರಶಾಂತತೆ ಕಾಪಾಡಲು, ಸುತ್ತಲಿನ ಪರಿಸರ ಶುದ್ಧವಾಗಿಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ಕೇಂದ್ರಗಳ ನೂರು ಮೀಟರ ಅಂತರದಲ್ಲಿ ಗುಟ್ಕಾ ಮತ್ತು ಸಿಗರೇಟ್ ಸೇವನೆ ಮೇಲೆ ನಿಷೇಧ ಹೇರಿದೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ದೇವರ ಕೆಲಸದಲ್ಲಿ ತೊಡಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಕಿಟಲ್ ಕಾಲೇಜಿನ ಹ್ಯಾಂಡ್ ಸಮ್, ಕೋಲಾರ ಸರ್ ಇನ್ನಿಲ್ಲ

ಅಪಾರ ಶಿಷ್ಯ ಬಳಗ ಹೊಂದಿದ್ದ ಧಾರವಾಡ ಕಿಟಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಂಪತರಾಜ ಕೋಲಾರ ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರೀಯೆ ದಿನಾಂಕ 08-03-2026 ರಂದು

Live Cricket

error: Content is protected !!