Download Our App

Follow us

Home » ವ್ಯಾಪಾರ » ಅಕ್ಟೋಬರ್ ತಿಂಗಳಲ್ಲಿ ಈ ದಿನದಂದು ಬ್ಯಾಂಕುಗಳು ಬಂದ್ ಇರುತ್ತವೆ.

ಅಕ್ಟೋಬರ್ ತಿಂಗಳಲ್ಲಿ ಈ ದಿನದಂದು ಬ್ಯಾಂಕುಗಳು ಬಂದ್ ಇರುತ್ತವೆ.

ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದ ಬ್ಯಾಂಕುಗಳಿಗೆ 10 ದಿನ ರಜೆ ಇದೆ. ಅಕ್ಟೋಬರ್ 2, ಅಕ್ಟೋಬರ್ 14, ಅಕ್ಟೋಬರ್ 23 ಹಾಗೂ 24, ಮತ್ತು ಅಕ್ಟೋಬರ್ 28 ಕ್ಕೆ ಬ್ಯಾಂಕ ರಜೆ ಇದೆ. ಅಕ್ಟೋಬರ್ ತಿಂಗಳಲ್ಲಿ 5 ರವಿವಾರ ಬಂದಿದ್ದು, ಒಟ್ಟು 10 ದಿನ ಬ್ಯಾಂಕ ರಜೆ ಇದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!