Download Our App

Follow us

Home » ತಂತ್ರಜ್ಞಾನ » ಹೊತ್ತಿ ಉರಿದ ಇಲೆಕ್ಟ್ರಿಕ್ ಕಾರು. ಅದೃಷ್ಟವಶಾತ ಒಳಗಿದ್ದವರು ಪಾರು.

ಹೊತ್ತಿ ಉರಿದ ಇಲೆಕ್ಟ್ರಿಕ್ ಕಾರು. ಅದೃಷ್ಟವಶಾತ ಒಳಗಿದ್ದವರು ಪಾರು.

ಇಲೆಕ್ಟ್ರಿಕ್ ವಾಹನಗಳು ಬಳಕೆಗೆ ಸುರಕ್ಷಿತವೇ ಅನ್ನೋ ಅನುಮಾನ ಇದೀಗ ಆರಂಭವಾಗಿದೆ. ಯಾಕಂದ್ರೆ ಯಾವದೇ ಧಹಿಸುವ ಇಂಧನ ಇಲ್ಲದೆ ಇದ್ದರು ಇಲೆಕ್ಟ್ರಿಕ್ ಕಾರೊಂದು ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆ ಪಿ ನಗರದಲ್ಲಿರುವ ದಾಲ್ಮೀಯಾ ಸರ್ಕಲ್ ಬಳಿ ಇಲೆಕ್ಟ್ರಿಕ್ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿಯುತ್ತಿದ್ದಂತೆ ಕಾರಿನಲ್ಲಿದ್ದವರು ಹೊರಗೆ ಬಂದಿದ್ದಾರೆ. ಅಲ್ಲಿದ್ದವರು ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಘಟನೆಗಳು ಸಂಭವಿಸುವ ಸಂದರ್ಭದಲ್ಲಿ ಸ್ವಯಂ ಸಂವೇದನೆ ಕೊಡುವ ಅತ್ಯಾಧುನಿಕ ತಾಂತ್ರಿಕತೆ ಇದ್ದರು ಸಹ ಈ ಘಟನೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!