ಧಾರವಾಡ ಎಪಿಎಂಸಿ ಯಲ್ಲಿ ಇಂದು ತರಕಾರಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂತು.
ಯಾವ ಯಾವ ಕಾಯಿಪಲ್ಲೇ ದರ ಎಷ್ಟು ಇಲ್ಲಿದೆ ಮಾಹಿತಿ
ಪ್ರತಿ ಹತ್ತು ಕೆಜಿ ಈರುಳ್ಳಿ 240 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಆಲೂಗಡ್ಡೆ 240 ರೂಪಾಯಿ
ಪ್ರತಿ ಹತ್ತು ಕೆಜಿ ಟಮೇಟೋ 150 ರಿಂದ 200 ರೂಪಾಯಿ
ಪ್ರತಿ ಹತ್ತು ಕೆಜಿ ಹಸಿ ಮೆಣಸಿನಕಾಯಿ 250 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಬೀನ್ಸ್ 300 ರಿಂದ 350 ರೂಪಾಯಿ
ಪ್ರತಿ ಹತ್ತು ಕೆಜಿ ಬದನೆಕಾಯಿ 250 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಹಿರೇಕಾಯಿ 160 ರೂಪಾಯಿ
ಪ್ರತಿ ಹತ್ತು ಕೆಜಿ ಚವಳಿಕಾಯಿ 350 ರಿಂದ 400 ರೂಪಾಯಿ
ಪ್ರತಿ ಹತ್ತು ಕೆಜಿ ವಠಾಣಿ 450 ರಿಂದ 500 ರೂಪಾಯಿ
ಪ್ರತಿ ಹತ್ತು ಕೆಜಿ ಕ್ಯಾಪ್ಸಿಕಮ್ 180 ರಿಂದ 200 ರೂಪಾಯಿ
ಬೆಂಡಿಕಾಯಿ ಒಂದು ಬುಟ್ಟಿಗೆ 80 ರೂಪಾಯಿ
ಕ್ಯಾಬೀಜ್ ಒಂದು ಚೀಲಕ್ಕೆ 200 ರಿಂದ 250 ರೂಪಾಯಿ
ಒಂದು ಡಜನ್ ಫ್ಲಾವರ ಗೆ 200 ರೂಪಾಯಿ
Author: Karnataka Files
Post Views: 38





