Download Our App

Follow us

Home » ರಾಜಕೀಯ » ಜಿಡ್ಡುಗಟ್ಟಿದ ಆಡಳಿತಯಂತ್ರಕ್ಕೆ ಬೇಸತ್ರಾ, ಸಚಿವ ಸಂತೋಷ ಲಾಡ್ !

ಜಿಡ್ಡುಗಟ್ಟಿದ ಆಡಳಿತಯಂತ್ರಕ್ಕೆ ಬೇಸತ್ರಾ, ಸಚಿವ ಸಂತೋಷ ಲಾಡ್ !

ರಾಜ್ಯ ಕಾಂಗ್ರೇಸ್ ಸರ್ಕಾರದ ದಕ್ಷ ಮಂತ್ರಿ ಎಂದೇ ಹೆಸರಾದ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಡ್ಡುಗಟ್ಟಿದ ಆಡಳಿತಯಂತ್ರಕ್ಕೆ ಗರಂ ಆಗಿದ್ದಾರೆ. ಧಾರವಾಡದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷದ ಧೋರಣೆ,  ಸಚಿವರ ಸಿಟ್ಟಿಗೆ ಕಾರಣವಾಗಿದೆ. ಕೆಲಸದ ವಿಷಯದಲ್ಲಿ ನಾನು ಎಂದಿಗೂ ರಾಜಿ ಆಗೋದಿಲ್ಲ ಎಂದು ಎಚ್ಚರಿಸಿರುವ ಲಾಡ್, ಯಾವ ಮುಲಾಜಿಗೂ ಬಗ್ಗಲ್ಲ, ಒಂದು ವೇಳೆ ಸುಧಾರಿಸಿಕೊಳ್ಳದಿದ್ದರೆ ಕಠಿಣ ಕ್ರಮ ಗ್ಯಾರೆಂಟಿ ಎಂದು ಹೇಳಿದ್ದಾರೆ. ನಾವೆಷ್ಟೆ ಮೃದು ಹೃದಯಿಗಳಾದರು ಜಿಡ್ದುಗಟ್ಟಿದ ಆಡಳಿತಯಂತ್ರಕ್ಕೆ ತಹಬದಿಗೆ ತರಲು ಕಟುವಾಗಲೇಬೇಕಾಗಿದೆ ಎಂದು ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!