Download Our App

Follow us

Home » ವ್ಯಾಪಾರ » ಧಾರವಾಡದಲ್ಲಿ ಇಂದಿನ ತರಕಾರಿ ಬೆಲೆಯಲ್ಲಿ ಏರಿಕೆ.

ಧಾರವಾಡದಲ್ಲಿ ಇಂದಿನ ತರಕಾರಿ ಬೆಲೆಯಲ್ಲಿ ಏರಿಕೆ.

ನವರಾತ್ರಿ ಆರಂಭವಾಗುತ್ತಿದ್ದಂತೆ ಧಾರವಾಡದ ತರಕಾರಿ ಮಾರುಕಟ್ಟೆಯಲ್ಲಿ ಕಾಯಿಪಲ್ಲೆಗಳ ದರ ಏರಿಕೆಯಾಗುತ್ತ ಹೊರಟಿದೆ. ನಿನ್ನೇ ಮೊನ್ನೆಯವರೆಗೆ ನೂರರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಹಿರೇಕಾಯಿ ಈಗ  ಇನ್ನೂರರ ಗಡಿ ದಾಟಿದೆ. ಇವತ್ತಿನ ಕಾಯಿಪಲ್ಲೇ ದರ ಇಂತಿದೆ.

ಪ್ರತಿ ಹತ್ತು ಕೆಜಿ ಈರುಳ್ಳಿ 350 ರೂಪಾಯಿ

ಪ್ರತಿ ಹತ್ತು ಕೆಜಿ ಆಲೂಗಡ್ಡೆ 300 ರೂಪಾಯಿ

ಪ್ರತಿ ಹತ್ತು ಕೆಜಿ ಕ್ಯಾಪ್ಸಿಕಮ್ 300 ರೂಪಾಯಿ

ಪ್ರತಿ ಹತ್ತು ಕೆಜಿ ಬೀನ್ಸ್ 400 ರಿಂದ 500 ರೂಪಾಯಿ

ಪ್ರತಿ ಹತ್ತು ಕೆಜಿ ಹಸಿಮೆಣಸಿನಕಾಯಿ 350 ರೂಪಾಯಿ

ಪ್ರತಿ ಹತ್ತು ಕೆಜಿ ಚವಳಿಕಾಯಿ 300 ರೂಪಾಯಿ

ಪ್ರತಿ ಹತ್ತು ಕೆಜಿ ವಠಾಣಿ 450 ರೂಪಾಯಿ 

ಟಮೇಟೋ 150 ರೂಪಾಯಿಗೆ ಒಂದು ಬಾಕ್ಸ್

ಬದನೆಕಾಯಿ 350 ರಿಂದ 400 ಗೆ ಒಂದು ಬಾಕ್ಸ್

ಹಿರೇಕಾಯಿ 250 ಬಾಕ್ಸ್ ಗೆ ಒಂದು ಬಾಕ್ಸ್

ಫ್ಲಾವರ 200 ರೂಪಾಯಿಗೆ ಒಂದು ಡಜನ್ 

ಸೊಪ್ಪು – ಕೊತಂಬರಿ, ಪುದಿನಾ, ಸಬ್ಬಸಗಿ, ಮೆಂತೆ ಪಲ್ಲೆ, / 5 ರೂಪಾಯಿಗೆ ಒಂದು

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!