ಕಳೆದ ನಾಲ್ಕು ದಿನಗಳಿಂದ ತೆಲಂಗಾಣದ ಪ್ರವಾಸದಲ್ಲಿರುವ ಕಾಂಗ್ರೇಸ್ಸಿನ ಯುವರಾಜಾ ರಾಹುಲ್ ಗಾಂಧಿ ಸಂಚಲನ ಸೃಷ್ಟಿಸಿದ್ದಾರೆ. ನವೆಂಬರ ತಿಂಗಳಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, 54 ಕಿಲೋಮೀಟರ್ ಪಾದಯಾತ್ರೆ ನಡೆಸಿ ಜನರ ಮಧ್ಯೆ ಬೆರೆಯುತ್ತಿದ್ದಾರೆ. ಇಂದು ರಸ್ತೆ ಬದಿ ಇರುವ ಅಂಗಡಿಗೆ ತೆರಳಿದ ರಾಹುಲ್ ಗಾಂಧಿ , ದೋಸೆ ಹಾಕುವದನ್ನು ಕಲಿತಿದ್ದಾರೆ. ತೆಲಂಗಾಣ ನನ್ನ ಕುಟುಂಬದಂತೆ ಭಾಸವಾಗುತ್ತಿದ್ದು, ಇಲ್ಲಿ ನಾನು ದೋಸೆ ಹಾಕುವದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.
Author: Karnataka Files
Post Views: 6





