ಇಬ್ಬರು ವ್ಯಕ್ತಿಗಳು ಬಿಎಂಡಬ್ಲ್ಯು ಕಾರಿನ ಗಾಜು ಒಡೆದು 13.75 ಲಕ್ಷ ನಗದು ದೋಚಿರುವ ಘಟನೆ ಬೆಂಗಳೂರಿನ ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ನಡೆದಿದೆ. ಬೈಕ್ ಮೇಲೆ ಬಂದಿದ್ದ ಇಬ್ಬರು ಕಳ್ಳರು ಕಾರಿನಲ್ಲಿ ಹಣ ಇರುವದನ್ನು ಖಚಿತ ಪಡಿಸಿಕೊಂಡು ಹಾಕಿದ್ದ ಸ್ಕೆಚ್ ಸಕ್ಸಸ್ ಆಗಿದ್ದು, ದುರ್ದೈವ ಎಂದರೆ, ಕಳ್ಳರು ಹಣ ಕದ್ದು ಹೋಗುವ ದೃಶ್ಯ ಸಿ ಸಿ ಟಿ ವಿ ಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಬೆನ್ನು ಬಿದ್ದಿದ್ದಾರೆ.
Author: Karnataka Files
Post Views: 5





