Download Our App

Follow us

Home » ಅಪರಾಧ » ದೋ ನಂಬರ ದಂದೆಕೋರರ ಹುಟ್ಟಡಗಿಸುತ್ತಿರುವ ಬೀದರ ಜಿಲ್ಲೆ ಪೊಲೀಸರು

ದೋ ನಂಬರ ದಂದೆಕೋರರ ಹುಟ್ಟಡಗಿಸುತ್ತಿರುವ ಬೀದರ ಜಿಲ್ಲೆ ಪೊಲೀಸರು

ಗಡಿ ಜಿಲ್ಲೆಯಾದ ಬೀದರನಲ್ಲಿ ಜಿಲ್ಲಾ ಪೊಲೀಸರು ದೋ ನಂಬರ ದಂದೆಕೋರರ ಹುಟ್ಟಡಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ, ಅಂದರಬಾಹರ ಆಟ ಆಡುವವರನ್ನು ಹೆಡಮುರಿಗೆ ಕಟ್ಟುತ್ತಿದ್ದಾರೆ. ಬೀದರ ಜಿಲ್ಲೆಯ ಪೊಲೀಸರಿಂದ ಕಳೆದ ಒಂದು ವಾರದಲ್ಲಿ ಒಟ್ಟು 13 ಇಸ್ಟಿಟ್ ಮತ್ತು ಮಟಕಾ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿ 5 ಲಕ್ಷಕ್ಕೂ ಅಧಿಕ ನಗದು ಹಣ, ಮೊಬೈಲ್ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

 

ಧನ್ನೂರು, ಕಟಕ ಚಿಂಚೋಳ್ಳಿ, ಬೀದರ ಗ್ರಾಮೀಣ, ಮನ್ನಾ ಏಖಳಿ, ಬಸವಕಲ್ಯಾಣ, ಹುಮ್ನಾಬಾದ್, ಬಾಲ್ಕಿ, ಹಳ್ಳಿಕೇಡ್ ಬಿ, ಬೇಮಳಖೇಡಾ, ಕಮಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!