Download Our App

Follow us

Home » ಪ್ರಯಾಣ » ಬೆಂಗಳೂರು ರಸ್ತೆ ಮೇಲೆ ಹೋಗುವವರು ನೋಡಲೇಬೇಕಾದ ವಿಡಿಯೋ ಇದು. ಹುಷಾರು!

ಬೆಂಗಳೂರು ರಸ್ತೆ ಮೇಲೆ ಹೋಗುವವರು ನೋಡಲೇಬೇಕಾದ ವಿಡಿಯೋ ಇದು. ಹುಷಾರು!

ರಾಜಧಾನಿ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಬೆಂಗಳೂರಿನ ರಸ್ತೆ ಮೇಲೆ ಓಡಾಡುವವರು ಹುಷಾರಾಗಿರಬೇಕು. ಇತ್ತೀಚಿಗಂತು ಬೆಂಗಳೂರಿನಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವವರು ಜಾಸ್ತಿಯಾಗಿದ್ದಾರೆ. ಬೆಂಗಳೂರಿನ ಕಾಳೇನ ಅಗ್ರಹಾರದಲ್ಲಿ ಇಂದು ವೇಗವಾಗಿ ಬಂದ ಕಾರು ಮೂರು ದ್ವಿಚಕ್ರ ವಾಹನಗಳು ಹಾಗೂ ರಸ್ತೇ ದಾಟುತ್ತಿದ್ದ ನಾಲ್ವರ ಮೇಲೆ ಹಾದು ಹೋಗಿದೆ. ಪರಿಣಾಮ ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!