Download Our App

Follow us

Home » ರಾಜಕೀಯ » ಪೂಜೆ ಮಾಡಲು ಕುಲ ಗೋತ್ರ ಕೇಳಿದ ಅರ್ಚಕನಿಗೆ ಮಾನವ ಧರ್ಮದ ಪಾಠ ಹೇಳಿದ ಸತೀಶ್ ಜಾರಕಿಹೊಳಿ

ಪೂಜೆ ಮಾಡಲು ಕುಲ ಗೋತ್ರ ಕೇಳಿದ ಅರ್ಚಕನಿಗೆ ಮಾನವ ಧರ್ಮದ ಪಾಠ ಹೇಳಿದ ಸತೀಶ್ ಜಾರಕಿಹೊಳಿ

ನಾಸ್ತಿಕ ಮನೋಭಾವದ ಸಚಿವ ಸತೀಶ ಜಾರಕಿಹೊಳಿಯವರ ಕುಲ ಗೋತ್ರ ಪ್ರಶ್ನಿಸಿದ ಅರ್ಚಕ ಇಕ್ಕಟ್ಟಿನಲ್ಲಿ ಸಿಲುಕಿದ ಘಟನೆ ಶಿರಸಿಯ ಹೆಗ್ಗಾರದಲ್ಲಿ ನಡೆದಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಕಾಲು ಸಂಕದ ಉದ್ಘಾಟನೆ ವೇಳೆ ಅರ್ಚಕನೊಬ್ಬ ಜಾರಕಿಹೊಳಿಯವರ ಹತ್ತಿರ ಬಂದು ಕುಲ ಗೋತ್ರ ಕೇಳಿದ್ದಾನೆ.

ಕುಲ ಗೋತ್ರ ಕೇಳಿದ ಅರ್ಚಕನಿಗೆ ಮಾನವತಾವಾದದ ಪಾಠ ಮಾಡಿದ ಜಾರಕಿಹೊಳಿ, ನನ್ನ ಕುಲ ಮಾನವ ಕುಲ, ನನ್ನ ಜಾತಿ ಮಾನವ ಜಾತಿ, ನನ್ನ ಧರ್ಮ ಮಾನವ ಧರ್ಮ ಎಂದು ಹೇಳಿದ್ದಾರೆ.

ಶಿವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಾರದಲ್ಲಿ 52 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಲು ಸಂಕ ಉದ್ಘಾಟನೆ ವೇಳೆ ಸಚಿವ ಜಾರಕಿಹೊಳಿ ಮಾನವತಾವಾದದ ಪಾಠ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!