Download Our App

Follow us

Home » ಭಾರತ » ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ. ತಮಿಳುನಾಡಿನಿಂದ ಹೊರಟ ಬ್ರಹತ್ ಗಂಟೆಗಳು. ಒಂದೊಂದು ಗಂಟೆ ಎಷ್ಟು ತೂಕವಿದೆ ಗೊತ್ತಾ ?

ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ. ತಮಿಳುನಾಡಿನಿಂದ ಹೊರಟ ಬ್ರಹತ್ ಗಂಟೆಗಳು. ಒಂದೊಂದು ಗಂಟೆ ಎಷ್ಟು ತೂಕವಿದೆ ಗೊತ್ತಾ ?

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕೆ ತಮಿಳುನಾಡಿನಿಂದ ಬ್ರಹತ್ ಗಂಟೆಗಳನ್ನು ರವಾನಿಸಲಾಗಿದೆ. ಒಂದೊಂದು ಗಂಟೆ (bell )  ತಲಾ 2 ಟನ್ ತೂಕವಿದ್ದು , ಒಟ್ಟು 42 ಗಂಟೆಗಳು ರಾಮ ಮಂದಿರಕ್ಕೆ ತಲುಪಲಿವೆ.

ಈ ಬ್ರಹತ್  ಗಂಟೆಗಳನ್ನು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ತಯಾರಿಸಲಾಗಿದ್ದು, ವಿಶೇಷ ಪೂಜೆಯ ನಂತರ ಒಟ್ಟು 42  ಗಂಟೆಗಳನ್ನು ಕಳಿಸಲಾಗಿದೆ. ಮತ್ತೊಂದೆಡೆ ಲಖನೌದ ತರಕಾರಿ ಮಾರಾಟಗಾರ ಅನೀಲ್ ಕುಮಾರ ಸಾಹು ಎಂಬಾತ ಅಯೋಧ್ಯೆಯ ರಾಮ ಮಂದಿರಕ್ಕೆ ಏಕಕಾಲಕ್ಕೆ 9 ದೇಶಗಳ ಸಮಯವನ್ನು ತೋರಿಸುವ ವಿಶಿಷ್ಟ ಗಡಿಯಾರವನ್ನು ನೀಡಿದ್ದಾನೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!