Download Our App

Follow us

Home » ವನ್ಯಜೀವಿ » ಧಾರವಾಡದ ಗುಳೇದಕೊಪ್ಪದ ಬಳಿ ಮೂರು ಚಿರತೆ ಪ್ರತ್ಯಕ್ಷ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ದೌಡು

ಧಾರವಾಡದ ಗುಳೇದಕೊಪ್ಪದ ಬಳಿ ಮೂರು ಚಿರತೆ ಪ್ರತ್ಯಕ್ಷ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ದೌಡು

ಧಾರವಾಡ ಜಿಲ್ಲೆಯ ಗಡಿ ಗ್ರಾಮ ಗುಳೇದಕೊಪ್ಪ ಹಾಗೂ ಮಾಡಿಕೊಪ್ಪದ ನಡುವೆ ಮೂರು ಚಿರತೆಗಳು ರೈತರ ಕಣ್ಣಿಗೆ ಬಿದ್ದಿವೆ.

ಹಳೇ ತೆಗೂರು, ಗುಳೇದಕೊಪ್ಪ, ಮದಿಕೊಪ್ಪ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವದನ್ನು ಗ್ರಾಮಸ್ಥರು ಖಾತ್ರಿ ಪಡಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಗುಳೇದಕೊಪ್ಪ ಪಂಚಾಯತಿಯಿಂದ ಸುತ್ತ ಮುತ್ತಲಿನ ಗ್ರಾಮದಲ್ಲಿ ಡಂಗುರ ಸಾರಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಸಮಾಜಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಹಿಜಾಬ್ ಹುಡುಗಿ

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಹಿಜಾಬ್ ಹುಡುಗಿ ಅಪ್ರತಿಮ ಸಾಧನೆ ಮಾಡಿದ್ದಾಳೆ. ಸಮೀನಾ ಕೌಸರ  ಮೊಹಮ್ಮದ ಜಾಫರ ಕರ್ನುಲ್ ಎಂಬ ವಿಧ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದಲ್ಲಿ

Live Cricket

error: Content is protected !!