Download Our App

Follow us

Home » ರಾಜಕೀಯ » ಧಾರವಾಡ ಕ್ಷೇತ್ರ. ವಿನೋದ ಅಸೂಟಿಗೆ ಕಾಂಗ್ರೇಸ್ ಟಿಕೇಟ. ನಾಳೆ ಸಂಜೆ ಅಧಿಕೃತ ಘೋಷಣೆ

ಧಾರವಾಡ ಕ್ಷೇತ್ರ. ವಿನೋದ ಅಸೂಟಿಗೆ ಕಾಂಗ್ರೇಸ್ ಟಿಕೇಟ. ನಾಳೆ ಸಂಜೆ ಅಧಿಕೃತ ಘೋಷಣೆ

ಕಡೆಗೂ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೇಸ್ ಯುವ ನಾಯಕನ ಹೆಸರನ್ನು ಅಂತಿಮಗೊಳಿಸಿದೆ.

ಧಾರವಾಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ವಿನೋದ ಅಸೂಟಿ ಹೆಸರನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಹೆಸರನ್ನು ಘೋಷಣೆ ಮಾಡಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ತಾಲೂಕಿನ ಅಹಿಂದ ನಾಯಕ ಇನ್ನಿಲ್ಲ

ನವಲಗುಂದ ತಾಲೂಕಿನ ಅಹಿಂದ ನಾಯಕರಾಗಿದ್ದ ಬಸವರಾಜ ಶಲವಡಿ ಇಂದು ನಿಧನರಾದರು. ಮೃತರು ಅಪಾರ ಬಂಧು ಬಳಗವನ್ನು ಹೊಂದಿದ್ದರು. ಮೃತ ಬಸವರಾಜ ಶಲವಡಿ ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದರು.  ಮೃತರ

Live Cricket

error: Content is protected !!