ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರವಿವಾರದಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ವಾಹನವನ್ನು ತಪಾಸಣೆ ಮಾಡಲಾಯಿತು. ಬಿ.ಫೌಜಿಯಾ ತರನ್ನಮ್ ಅವರು ಕಲಬುರಗಿ ನಗರದ ಹೀರಾಪೂರ್ ಕ್ರಾಸ್ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ವಾಹನಗಳ ತಪಾಸಣೆ ಕಾರ್ಯ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮ ಹಾಗೂ ಅಪರ ಜಿಲ್ಲಾಧಿಕಾರಿಗಳ ವಾಹನಗಳನ್ನು ಸಹ ಸ್ವಯಂ ಪ್ರೇರಿತರಾಗಿ ತಪಾಸಣೆಗೆ ಒಳಪಡಿಸಿ, ಮಾದರಿಯಾದರು.ತರನ್ನಮ್ ತಮ್ಮ ಸರಳತೆಯಿಂದಲೇ ಹೆಸರು ಮಾಡುತ್ತಿದ್ದಾರೆ.

Author: Karnataka Files
Post Views: 9





