Download Our App

Follow us

Home » ರಾಜಕೀಯ » ಜೆಡಿಎಸ್ ಗೆ ಗುಡ್ ಬೈ ಹೇಳಿದ ಅಳ್ನಾವರ ಸಾಹುಕಾರ

ಜೆಡಿಎಸ್ ಗೆ ಗುಡ್ ಬೈ ಹೇಳಿದ ಅಳ್ನಾವರ ಸಾಹುಕಾರ

ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಅಳ್ನಾವರದ ಜೆಡಿಎಸ್ ಮುಖಂಡ ಫಹಿಮ್ ಕಾಂಟ್ರಾಕ್ಟರ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. 

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಅಪ್ತರಾಗಿದ್ದ ದಿವಂಗತ ಮುಜಾಹಿದ್ ಕಂಟ್ರಾಕ್ಟರ್ ಕುಟುಂಬ ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಗೆ ದೊಡ್ಡ ಶಕ್ತಿಯಾಗಿತ್ತು. ಅವರ ಮಗ ಫಹಿಮ್ ಕಂಟ್ರಾಕ್ಟರ್ ಸಚಿವ ಸಂತೋಷ್ ಲಾಡ್ ಸಮ್ಮುಖದಲ್ಲಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. 

ಧಾರವಾಡ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಫಹಿಮ್ ಜೊತೆ ಅನೇಕರು ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ಫಹಿಮ್ ಸಹಕಾರಿ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದು,  ಅಳ್ನಾವರ ಪಟ್ಟಣ ಪಂಚಾಯತಿಯನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಂಡಿದ್ದರು. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಶ್ಚಿಮ ಪದವೀಧರ ಕ್ಷೇತ್ರ : ಕಾಂಗ್ರೇಸ್ಸಿಗೆ ಕಾಂಗ್ರೇಸ್ಸಿಗರಿಂದಲೇ ಖೆಡ್ಡಾ !

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗೆ ಸೋಲಾಗಿದೆ. ಆದರೆ ಸೋತಿದ್ದು ಮೋಹನ ಲಿಂಬಿಕಾಯಿಯವರಲ್ಲ, ಸೋತಿದ್ದು ಪಂಚಮಸಾಲಿ ಪೋಲಿಟಿಕ್ಸ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ.  ಅಷ್ಟಕ್ಕೂ ಕಾಂಗ್ರೇಸ್ ಅಭ್ಯರ್ಥಿಗೆ ಖೆಡ್ಡಾ ತೋಡಿದವರು ಅದೇ

Live Cricket

error: Content is protected !!