ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಕೆ ಪಿ ಸಿ ಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ನಾಗರಾಜ ಗೌರಿ ಸನ್ಮಾನಿಸಿದರು.
ಡಿ ಕೆ ಶಿ ಅಪ್ಪಟ ಶಿಷ್ಯರಾಗಿರುವ ನಾಗರಾಜ ಗೌರಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೇಟ ಅಕಾಂಕ್ಷಿಯಾಗಿದ್ದರು. ಕಡೆ ಕ್ಷಣದಲ್ಲಿ ಟಿಕೇಟ ವಂಚಿತರಾಗಿದ್ದ ನಾಗರಾಜ ಗೌರಿಯವರನ್ನು ಇದೀಗ ಪಕ್ಷ ಉನ್ನತ ಹುದ್ದೆ ನೀಡಿ ಗೌರವ ನೀಡಿದೆ.
Author: Karnataka Files
Post Views: 2





