ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರನ್ನು ಅಭಿನಂದಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಬಂದಿದ್ದರು.
ಧಾರವಾಡ ಗ್ರಾಮೀಣ ಶಾಸಕರಾಗಿರುವ ವಿನಯ ಕುಲಕರ್ಣಿಯವರಿಗೆ ಮಹಿಳಾ ಕಾಂಗ್ರೇಸ್ ನಾಯಕಿ, ಗೌರಿ ನಾಡಗೌಡ ಸನ್ಮಾನಿಸಿ ಶುಭ ಕೋರಿದರು.
Author: Karnataka Files
Post Views: 2





