Download Our App

Follow us

Home » ರಾಜಕೀಯ » ಇನ್ಮೇಲೆ ಹುಬ್ಬಳ್ಳಿ ಶೆಟ್ರು ಬೆಳಗಾವಿಯವರು ಮನೆ ವಿಳಾಸ – ಜಗದೀಶ ಶೆಟ್ಟರ, ಕುಮಾರಸ್ವಾಮಿ ಲೇಔಟ್, ಬೆಳಗಾವಿ

ಇನ್ಮೇಲೆ ಹುಬ್ಬಳ್ಳಿ ಶೆಟ್ರು ಬೆಳಗಾವಿಯವರು ಮನೆ ವಿಳಾಸ – ಜಗದೀಶ ಶೆಟ್ಟರ, ಕುಮಾರಸ್ವಾಮಿ ಲೇಔಟ್, ಬೆಳಗಾವಿ

ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಬೆಳಗಾವಿಯಲ್ಲಿ ಮನೆ ಮಾಡಿದ್ದಾರೆ. 

ಜಗದೀಶ ಶೆಟ್ಟರ ಅವರಿಗೆ ಬೆಳಗಾವಿಯಲ್ಲಿ ಅಡ್ರೆಸ್ಸೇ ಇಲ್ಲಾ ಎಂದು ವ್ಯಂಗ್ಯವಾಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಶೆಟ್ಟರ, ತಮ್ಮ ಅಡ್ರೆಸ್ ಕೊಟ್ಟಿದ್ದಾರೆ. 

ಬೆಳಗಾವಿ ಜನತೆಗೆ ಕೊಟ್ಟ ಮಾತಿನಂತೆ ಬೆಳಗಾವಿಯ ಕುಮಾರಸ್ವಾಮಿ ಲೇಔಟ್ ನಲ್ಲಿ ಮನೆ ಮಾಡಿದ್ದೇನೆ ಎಂದು ಜಗದೀಶ ಶೆಟ್ಟರ ಹೇಳಿದ್ದಾರೆ. 

ಬೆಳಗಾವಿ ಜನತೆಯೇ ನನ್ನ ಪರಿವಾರ ಎಂದಿರುವ ಶೆಟ್ಟರ ಅವರು, ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. 

ಇನ್ಮೇಲೆ ಜಗದೀಶ ಶೆಟ್ಟರ ಅವರ ವಿಳಾಸ ಈ ರೀತಿ ಇದೆ.

ಶ್ರೀ, ಜಗದೀಶ ಶೆಟ್ಟರ,ಮಾ

ಜಿ ಮುಖ್ಯಮಂತ್ರಿಗಳು 

ಕುಮಾರಸ್ವಾಮಿ ಲೇಔಟ್

ಬೆಳಗಾವಿ

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!