Download Our App

Follow us

Home » ಭಾರತ » ಅಶ್ಲೀಲ ತುಣುಕುಗಳಿಗೆ ಹಾಸನದ ಜನ ಹೈರಾಣ! ನಗ್ನ ರಾಜಕಾರಣ

ಅಶ್ಲೀಲ ತುಣುಕುಗಳಿಗೆ ಹಾಸನದ ಜನ ಹೈರಾಣ! ನಗ್ನ ರಾಜಕಾರಣ

ರಾಜಕೀಯ, ಮಡಿವಂತಿಕೆ ಕಳೆದುಕೊಳ್ಳುತ್ತಿದೆ ಅನ್ನೋದಕ್ಕೆ ಹಾಸನದ ಈ ಘಟನೆ ಸಾಕ್ಷಿಯಾಗಿದೆ. ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇರುತ್ತಿದ್ದಂತೆ ಹಾಸನದ ರಾಜಕೀಯದಲ್ಲಿ ವ್ಯಕ್ತಿಯೊಬ್ಬರ ಅಶ್ಲೀಲ ತುಣುಕುಗಳು ಹರಿದಾಡುತ್ತಿವೆ. 

ನಾಡಿನುದ್ದಕ್ಕೂ ರಾಜಕಾರಣದ ಬೇರು ಹೊಂದಿರುವ ಪಕ್ಷವೊಂದರ ಯುವ ನಾಯಕನಿಗೆ ಸಂಬಂದಪಟ್ಟಿವೆ ಎಂದು ಹೇಳಲಾದ ಅಶ್ಲೀಲ ತುಣುಕುಗಳನ್ನು ವೈರಲ್ ಮಾಡಲಾಗಿದೆ. 

ಎಪ್ರಿಲ್ 26 ರಂದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಮತದಾನಕ್ಕೂ ಮುನ್ನ ವೈರಲ್ ಆಗಿರುವ ಅಶ್ಲೀಲ ತುಣುಕುಗಳು ಹಾಸನದ ಜನರನ್ನು ಹೈರಾಣಾಗಿಸಿದೆ ಎನ್ನಲಾಗಿದೆ. ನಗ್ನ ರಾಜಕಾರಣ,  ದ್ವೇಷ, ಅಸೂಯೆಯ ರಾಜಕಾರಣಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!