Download Our App

Follow us

Home » ಕಾನೂನು » ಮಹಾದಾಯಿ ಹೋರಾಟಗಾರ, ವಿರೇಶ ಸೊಬರದಮಠರಿಗೆ ಜೀವ ಬೆದರಿಕೆ

ಮಹಾದಾಯಿ ಹೋರಾಟಗಾರ, ವಿರೇಶ ಸೊಬರದಮಠರಿಗೆ ಜೀವ ಬೆದರಿಕೆ

ಕಳಸಾ ಬಂಡೋರಿ ಹಾಗೂ ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠರಿಗೆ ಜೀವ ಬೆದರಿಕೆ ಹಾಕಲಾಗಿದೆ. ಅವರ ವಿಳಾಸಕ್ಕೆ ಪತ್ರವೊಂದು ಬಂದಿದ್ದು, ಮಹಾದಾಯಿ ಹೋರಾಟ ಮಾಡಿಕೊಂಡು ಸುಮ್ಮನಿರು ಇಲ್ಲಾ ಅಂದ್ರೆ ನಿನ್ನ ಸಾವು ನನ್ನ ಕೈಯಲ್ಲಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. 

ಬೆದರಿಕೆ ಪತ್ರಕ್ಕೆ ಸಂಬಂದಿಸಿದಂತೆ ವಿರೇಶ ಸೊಬರದಮಠ ಅವರು ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೊಬರದಮಠರಿಗೆ ಈ ಹಿಂದೇಯೂ ಕೊಲೆ ಬೆದರಿಕೆ ಬಂದಿತ್ತು. ಆಗ ಸರ್ಕಾರ ಗನ್ ಮ್ಯಾನ್ ಕೊಟ್ಟಿತ್ತು. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!