Download Our App

Follow us

Home » ಭಾರತ » ಹರಿಯಾಣಾದಲ್ಲಿ ಗೂಡ್ಸ್ ಟೆಂಪೋ ಹತ್ತಿದ ರಾಹುಲ್ ಗಾಂಧಿ… ಮೋದಿ ಟೆಂಪೋ v/s ರಾಹುಲ್ ಟೆಂಪೋ

ಹರಿಯಾಣಾದಲ್ಲಿ ಗೂಡ್ಸ್ ಟೆಂಪೋ ಹತ್ತಿದ ರಾಹುಲ್ ಗಾಂಧಿ… ಮೋದಿ ಟೆಂಪೋ v/s ರಾಹುಲ್ ಟೆಂಪೋ

ರಾಹುಲ್ ಗಾಂಧಿ ಇಂದು ಹರಿಯಾಣಾದಲ್ಲಿ ಗೂಡ್ಸ್ ಟೆಂಪೋದಲ್ಲಿ ಪ್ರಯಾಣ ಬೆಳೆಸಿ, ಅಲ್ಲಿನ ಯುವಕರ ಸಮಸ್ಯೆ ಆಲಿಸಿದರು. ಅವರೊಂದಿಗೆ ಅಗ್ನಿವೀರ ಮತ್ತು ಉದ್ಯೋಗಗಳ ಬಗ್ಗೆ ಚರ್ಚೆ ನಡೆಸಿದ್ರು. 

ಪ್ರಧಾನಿ ಮೋದಿ, ಅದಾನಿ ಟೆಂಪೋ ಹತ್ತಿದರೆ, ನನ್ನ ಟೆಂಪೋ ಯುವಕರ ಸಮಸ್ಯೆ ಪರಿಹಾರಕ್ಕೆ ಓಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

 

ಹರಿಯಾಣಾದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದ್ದು, ಯಾವದೇ ಸರ್ಕಾರಿ ಹುದ್ದೆಗಳ ಭರ್ತಿ ಇಲ್ಲದೆ ವಿಧ್ಯಾವಂತ ಯುವಕರ ಭವಿಷ್ಯ ಮಂಕಾಗಿದೆ. ಕಾಂಗ್ರೇಸ್ ಪ್ರಣಾಳಿಕೆಯಲ್ಲಿ 30 ಲಕ್ಷ ಸರ್ಕಾರಿ ಹುದ್ದೆ ತುಂಬುವ ಭರವಸೆ ಕೊಟ್ಟಿದ್ದು, ಅಗ್ನಿವೀರ ಯೋಜನೆ ಕಿತ್ತೋಗೆಯುವದಾಗಿ ರಾಹುಲ್ ಗಾಂಧಿ ಮಾತು ಕೊಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!