Download Our App

Follow us

Home » ವ್ಯಾಪಾರ » ಕೈ ಬಿಸಿ ಮಾಡಿದ ಕಾಯಿಪಲ್ಲೆ ದರ. ಧಾರವಾಡ ಮಾರ್ಕೆಟನಲ್ಲಿ ಇವತ್ತಿನ ತರಕಾರಿ ಬೆಲೆ

ಕೈ ಬಿಸಿ ಮಾಡಿದ ಕಾಯಿಪಲ್ಲೆ ದರ. ಧಾರವಾಡ ಮಾರ್ಕೆಟನಲ್ಲಿ ಇವತ್ತಿನ ತರಕಾರಿ ಬೆಲೆ

ಧಾರವಾಡ ಎ ಪಿ ಎಮ್ ಸಿ ಯಲ್ಲಿ ಇಂದಿನ ತರಕಾರಿ ಬೆಲೆ ಇಂತಿದೆ.

ಈರುಳ್ಳಿ ( ಉಳ್ಳಾಗಡ್ಡಿ ) 20 ರೂಪಾಯಿಗೆ ಒಂದು ಕೆಜಿ 

ಟಮೆಟೋ 40 ರೂಪಾಯಿಗೆ ಒಂದು ಕೆಜಿ 

ಹಸಿ ಮೆಣಸಿನಕಾಯಿ 50 ರೂಪಾಯಿಗೆ ಒಂದು ಕೆಜಿ 

ಆಲೂಗಡ್ಡೆ 26 ರೂಪಾಯಿಗೆ ಒಂದು ಕೆಜಿ 

ಹಿರೇಕಾಯಿ 60 ರೂಪಾಯಿಗೆ ಒಂದು ಕೆಜಿ 

ಬೆಂಡಿಕಾಯಿ 40 ರೂಪಾಯಿಗೆ ಒಂದು ಕೆಜಿ 

ಚವಳಿಕಾಯಿ 40 ರೂಪಾಯಿಗೆ ಒಂದು ಕೆಜಿ 

ಡೊಣ್ಣ ಮೆಣಸಿನಕಾಯಿ 70 ರೂಪಾಯಿಗೆ ಒಂದು ಕೆಜಿ 

ಗಜ್ಜರಿ 40 ರೂಪಾಯಿಗೆ ಒಂದು ಕೆಜಿ 

ಬದ್ನಿಕಾಯಿ 25 ರೂಪಾಯಿಗೆ ಒಂದು ಕೆಜಿ 

ಹಾಗಲಕಾಯಿ 60 ರೂಪಾಯಿಗೆ ಒಂದು ಕೆಜಿ 

ಕೋತಂಬ್ರಿ 10 ರೂಪಾಯಿಗೆ ಒಂದು 

ಮೆಂತೆ ಪಲ್ಲೆ 50 ರೂಪಾಯಿಗೆ ಮೂರು

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!