ನವಲಗುಂದ ತಾಲೂಕಿನ ತ್ರೈಮಾಸಿಕ ಸಭೆಗೆ ಸದಸ್ಯರನ್ನಾಗಿ ನವಲಗುಂದದ ಯುವ ನಾಯಕ ಸಿರಾಜ ಧಾರವಾಡ ಇವರನ್ನು ನೇಮಕ ಮಾಡಲಾಗಿದೆ
ಸಿರಾಜ, ನವಲಗುಂದ ತಾಲೂಕಿನ ಅಲ್ಪಸಂಖ್ಯಾತ ಕಾಂಗ್ರೇಸ್ಸಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕನ್ನಡ ಪರ ಹೋರಾಟಗಾರರಾಗಿದ್ದಾರೆ.
Author: Karnataka Files
Post Views: 7





