Download Our App

Follow us

Home » ರಾಜಕೀಯ » ಬಿಜೆಪಿಯಲ್ಲಿ ದಲಿತರಿಗೆ ಅನ್ಯಾಯ. ಮೇಲ್ಜಾತಿಯವರೇ ಮಂತ್ರಿಗಳಾಗಿದ್ದಾರೆ/ ಜಿಗಜಿಣಗಿ ಅಸಮಾಧಾನ

ಬಿಜೆಪಿಯಲ್ಲಿ ದಲಿತರಿಗೆ ಅನ್ಯಾಯ. ಮೇಲ್ಜಾತಿಯವರೇ ಮಂತ್ರಿಗಳಾಗಿದ್ದಾರೆ/ ಜಿಗಜಿಣಗಿ ಅಸಮಾಧಾನ

7 ಬಾರಿ ಸಂಸದರಾಗಿರುವ ಬಿಜೆಪಿಯ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ದಲಿತನಾದ ನಾನು 7 ಬಾರಿ ಸಂಸದನಾಗಿದ್ದೇನೆ. ಹಿರಿಯ ದಲಿತ ಸಂಸದನಾದ ನನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸದೆ ಅನ್ಯಾಯ ಮಾಡಲಾಗಿದೆ ಎಂದು ಅವಲತ್ತುಕೊಂಡಿದ್ದಾರೆ. 

ವಿಜಯಪುರದಲ್ಲಿ ಸಂಸದರ ಕಚೇರಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದ ಬಳಿಕ ಬೇಸರ ಹೊರಹಾಕಿದ ರಮೇಶ ಜಿಗಜಿಣಗಿ, ಕೇಂದ್ರದಲ್ಲಿ ಮೇಲ್ಜಾತಿಯವರೇ ಮಂತ್ರಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಬಿಜೆಪಿ ದಲಿತ ವಿರೋಧಿ, ಬಿಜೆಪಿ ಸೇರುವದು ಬೇಡ ಎಂದು ನನ್ನ ಸ್ನೇಹಿತರು ಹೇಳಿದ್ದರು. ಅವರ ಮಾತು ಕಡೆಗಣಿಸಿ ಬಿಜೆಪಿ ಸೇರಿದೆ ಎಂದು ರಮೇಶ ಮನದಾಳದ ಮಾತನ್ನು ಹೇಳುವ ಮೂಲಕ, ಬಿಜೆಪಿ ವರಿಷ್ಟರಿಗೆ ಮುಜುಗುರವುಂಟು ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!